Header Ads Widget

Ticker

6/recent/ticker-posts

ಅಂಜನಾದ್ರಿ ಬೆಟ್ಟ, ಆನೆಗುಂದಿ

Aug 13. 2017 ನಾವು ಆನೆಗುಂದಿ ತಲುಪಿದಾಗ ಸುಮಾರು ಮಧ್ಯಾಹ್ನ ೪.೩೦ ಆಗಿತ್ತು. ಅಲ್ಲಿ ನಾವು ಹೋಂ ಸ್ಟೇ ಯಲ್ಲಿ ಉಳಿದುಕೊಂಡೆವು. ಸುಮಾರು ೫.೩೦ ರ ಹೊತ್ತಿಗೆ ಸ್ನಾನ ಮುಗಿಸಿ, ಅಂಜನಾದ್ರಿ ಬೆಟ್ಟ ನೋಡಲು ಹೊರಟೆವು. ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮ ಸ್ಥಳವೆಂದು ಹೇಳುತ್ತಾರೆ.ರಾಮಾಯಣದ ಇತಿಹಾಸವನ್ನು ಹೊತ್ತ ಈ ಆನೆಗುಂದಿ ಆ ನಂತರದಲ್ಲಿ ವಿಜಯನಗರದ ಆಡಳಿತದ ಪ್ರಮುಖ ಭಾಗವಾಗಿತ್ತು. ಡೆಲ್ಲಿ ಸುಲ್ತಾನರು ವಾರಂಗಲ್ ಮೇಲೆ ಆಕ್ರಮಣ ಮಾಡಿದಾಗ, ಹರಿಹರ ಮತ್ತು ಬುಕ್ಕರು ಅಲ್ಲಿಂದ ತಪ್ಪಿಸಿಕೊಂಡು

Yorum Gönder

0 Yorumlar